Government of Karnataka decided to announce Third Saturday as holiday to avail continuous Dasara holiday for government staff. Instead they have to work on Second Saturday. <br /><br />ಬಹುಷಃ ಕರ್ನಾಟಕದ ಇತಿಹಾಸದಲ್ಲಿ, ಸರಕಾರ ತೆಗೆದುಕೊಂಡ ಅಪರೂಪದ ನಿರ್ಧಾರವಿದು ಎಂದರೆ ಅತಿಶಯೋಕ್ತಿಯಾಗಲಾರದು. ಸರಕಾರೀ ನೌಕರರಿಗೆ ಬೋನಸ್, ವೇತನ ಹೆಚ್ಚಳ, ಭತ್ಯೆ ಮುಂತಾದ ವಿಚಾರದ ಬಗ್ಗೆ ಕೇಳಿದ್ದೇವೆ. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ, ಹೀಗೂ ಒಂದು ಕ್ರಮ ತೆಗೆದುಕೊಳ್ಳಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.